ನಿಮ್ಮಲ್ಲಿ 5 ರೂ.ನ ಹಳೆಯ ನೋಟು ಇದೆಯಾ..? ➤ ಹಾಗಿದ್ದಲ್ಲಿ ನೀವು ಲಕ್ಷಾಧೀಶ ಆಗೋದು ಗ್ಯಾರಂಟಿ
(ನ್ಯೂಸ್ ಕಡಬ) newskadaba.com ಮುಂಬಯಿ, ಜೂ.08. ನಿಮ್ಮ ಬಳಿ 5 ರೂಪಾಯಿಯ ಹಳೆಯ ನೋಟು ಇದೆಯಾ? 5 ರೂಪಾಯಿಯ ಐದು ನೋಟುಗಳು ಇದ್ದಲ್ಲಿ ನೀವೇ ಲಕ್ಷಾಧೀಶರಾಗುತ್ತೀರಿ. ಹೇಗೆಂಬ ಕುತೂಹಲವೇ..? ಇಲ್ಲಿದೆ ಬನ್ನಿ ಸಂಪೂರ್ಣ ಮಾಹಿತಿ. ನಿಮ್ಮಲ್ಲಿರುವ ಹಳೆಯ 5 ರೂಪಾಯಿಯ ನೋಟುಗಳನ್ನು ನೀವು ವೆಬ್ಸೈಟ್ವೊಂದರಲ್ಲಿ ಹರಾಜಿಗಿಟ್ಟರೆ ಒಂದು ನೋಟಿಗೆ 10 ಸಾವಿರದಿಂದ 30 ಸಾವಿರ ರೂ. ವರೆಗೆ ಗಳಿಸಬಹುದು ಎಂದು http://coinbazzar.com ತನ್ನ ಜಾಹೀರಾತಿನಲ್ಲಿ ತಿಳಿಸಿದೆ. ಅಪರೂಪದ 5 ರೂಪಾಯಿಯ ಹಳೆಯ ನೋಟನ್ನು ತೆಗೆದಿಟ್ಟು, coinbazzar.com ವೆಬ್ಸೈಟ್ಗೆ […]
ನಿಮ್ಮಲ್ಲಿ 5 ರೂ.ನ ಹಳೆಯ ನೋಟು ಇದೆಯಾ..? ➤ ಹಾಗಿದ್ದಲ್ಲಿ ನೀವು ಲಕ್ಷಾಧೀಶ ಆಗೋದು ಗ್ಯಾರಂಟಿ Read More »
ತಂತ್ರಜ್ಞಾನ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್, ವಿಶೇಷ ಲೇಖನಗಳು









