ನೂಜಿಬಾಳ್ತಿಲ: ಸೇತುವೆ ತಡೆಗೋಡೆ ಕುಸಿತ ➤ ದುರಸ್ಥಿಗೆ ಆಗ್ರಹ
(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.31. ನೂಜಿಬಾಳ್ತಿಲ ಗ್ರಾಮದ ಅರಿಮಜಲು ಎಂಬಲ್ಲಿಯ ಸೇತುವೆ ತಡೆಗೋಡೆ ಕುಸಿದಿದ್ದು, ಅಪಾಯ ಸಂಭವಿಸುವ ಮೊದಲು ದುರಸ್ಥಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಲ್ಲುಗುಡ್ಡೆ – ಎಂಜಿರ ಸಂಪರ್ಕ ಜಿ.ಪಂ. ರಸ್ತೆಯ ಅರಿಮಜಲು ಎಂಬಲ್ಲಿ ತೋಡಿಗೆ ಸೇತುವೆ ನಿರ್ಮಿಸಿದ್ದು, ಇದೀಗ ಈ ಸೇತುವೆ ತಡೆಗೋಡೆ ಕುಸಿದಿದ್ದು, ಅಪಾಯದ ಸ್ಥಿತಿಯಲ್ಲಿದ್ದು. ಈ ಪ್ರದೇಶ ಇಳಿಜಾರು ಹಾಗೂ ತಿರುವಿನಿಂದ ಕೂಡಿರುವುದರಿಂದ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರು ಅಪಾಯದ ಸ್ಥಿತಿ ಎದುರಿಸಬೇಕಾಗಿದ್ದು, ಮುಂದೆ ಹೆಚ್ಚಿನ ಅಪಾಯ ಸಂಭವಿಸುವ ಮೊದಲು ಸೇತುವೆ […]
ನೂಜಿಬಾಳ್ತಿಲ: ಸೇತುವೆ ತಡೆಗೋಡೆ ಕುಸಿತ ➤ ದುರಸ್ಥಿಗೆ ಆಗ್ರಹ Read More »
ಕರಾವಳಿ





