ಮುಖ ಪುಸ್ತಕ ವ್ಯಾಧಿ ಏನಿದು ಫೇಸ್ ಬುಕ್?
(ನ್ಯೂಸ್ ಕಡಬ) newskadaba.com ಕಡಬ,ಜು.14. ಫೇಸ್ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ. ಅಮೇರಿಕಾದ ಮೆಸ್ಸಾಚುಸೆಟ್ಸ್ನ ಕೇಂಬ್ರಿಡ್ಜ್ ಎಂಬಲ್ಲಿ 2004ರ ಫೆಬ್ರವರಿ 4ರಂದು ಅಧಿಕೃತವಾಗಿ ಉಗಮಗೊಂಡಿತ್ತು, ಮಾರ್ಕ್ ಜ್ಯುಕರ್ಬಗರ್ ಹಾವರ್ಡ್ ವಿಶ್ವವಿದ್ಯಾಲಯದ ವಿಧ್ಯಾರ್ಥಿ ಯಾಗಿದ್ದಾಗ ತಮ್ಮ ಕಾಲೇಜಿನ ಜತೆ ವಾಸಿಗರು ಮತ್ತು ಕಂಪ್ಯೂಟರ್ ಸೈನ್ಸ್ನ ವಿಧ್ಯಾರ್ಥಿ ಮಿತ್ರರಾದ ಎಡ್ವಾರ್ಡೊ ಸೆವರಿನ್, ಡಸ್ಕಿನ್ ಮಾಸ್ಕೊ ವಿಟ್ಸ್ ಮತ್ತು ಕ್ರಿಸ್ ಹ್ಯುಸ್ರೊಂದಿಗೆ ಸೇರಿ ಫೇಸ್ಬುಕ್ ಶೋಧಿಸಿದರು. ಆರಂಭದಲ್ಲಿ ಈ ಜಾಲತಾಣದ ಸದಸ್ಯತ್ವ ಕೇವಲ ಹಾವರ್ಡ್ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. […]
ಮುಖ ಪುಸ್ತಕ ವ್ಯಾಧಿ ಏನಿದು ಫೇಸ್ ಬುಕ್? Read More »
ವಿಶೇಷ ಲೇಖನಗಳು









