ಪಿಜಕಳ: ಮನೆಗೆ ಮರ ಬಿದ್ದು ಹಾನಿ

(ನ್ಯೂಸ್ ಕಡಬ) newskadaba.com ಕಡಬ,ಜೂ.13.ಈ ಭಾಗದಲ್ಲಿ ಸತತ ಮಳೆ ಸುರಿಯುತ್ತಿರುವ ಪರಿಣಾಮ ಕಡಬ ಗ್ರಾಮದ ಪಿಜಕಳ ನಂದೋಳಿ ಎಲ್ಯಣ್ಣ ಪೂಜಾರಿ ಅವರ,

ಮನೆ ಸಮೀಪದ ಮರವೊಂದು ಮಣ್ಣು ಸಡಿಲಗೊಂಡು ಮನೆ ಮೇಲೆ ಬಿದ್ದು ಅಪಾರ ನಷ್ಟವಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಘಟನೆಯಿಂದ ಮನೆಯ ಛಾವಣಿಗೆ ಹಾನಿಯಾಗಿದೆ.

Scroll to Top