ಆತ್ಮೀಯ ವ್ಯಕ್ತಿಗಳು ದೂರವಾಗಿದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ
ಆತ್ಮೀಯ ವ್ಯಕ್ತಿಗಳು ನಿಮ್ಮನ್ನು ಬಿಟ್ಟು ಹೋದಾಗ ಅವರ ನೆನಪಿನಲ್ಲಿ ಕೊರಗುವುದುಂಟು ಮತ್ತೆ ಅವರು ನಿಮ್ಮಂತಾಗಲು ಈ ರೀತಿ ಮಾಡಿ ನೋಡಿ, ಮಂಗಳವಾರದ ದಿನದಂದು ಸಂಜೆಯ ಸಮಯದಲ್ಲಿ ಕೆಂಪು ವಸ್ತ್ರವನ್ನು ತೆಗೆದುಕೊಂಡು ಅದರಲ್ಲಿ ಒಂದು ಲಿಂಬೆಹಣ್ಣನ್ನು ಇಟ್ಟು ಮೂರು ದಾರಿ ಸೇರುವ ಜಾಗದಲ್ಲಿ ಇಟ್ಟು ತಿರುಗಿ ನೋಡದೆ ಬನ್ನಿ ಆದಷ್ಟು ಬೇಗ ನಿಮ್ಮ ಬಳಿ ಬರುವರು. ಶ್ರೀ ಸಿಗಂಧೂರು ಚೌಡೇಶ್ವರಿ ಅಮ್ಮನವರ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ […]
ಆತ್ಮೀಯ ವ್ಯಕ್ತಿಗಳು ದೂರವಾಗಿದ್ದರೆ ಹೀಗೆ ಮಾಡಿ ಮತ್ತು ದಿನ ಭವಿಷ್ಯ ನೋಡಿ Read More »
ಭವಿಷ್ಯ, ಲೈಫ್‍ಸ್ಟೈಲ್






