ಆನ್ಲೈನ್ ನಲ್ಲಿ ವಂಚನೆ ➤ ದೂರು ದಾಖಲು
(ನ್ಯೂಸ್ ಕಡಬ) newskadaba.com ದಾವಣಗೆರೆ ಡಿ.09. ಆನ್ಲೈನ್ ಶಾಪಿಂಗ್ ಕಂಪೆನಿಯಿಂದ ಉಡುಗೊರೆ ಬಂದಿದೆ ಎಂದು ನಂಬಿಸಿ ರೂ. 92,000 ವಂಚನೆ ಮಾಡಿದ ಘಟನೆ ದಾವಣಗೆರೆಯಲ್ಲಿ ವರದಿಯಾಗಿದೆ. ವಂಚನೆಗೊಳಗಾದವರನ್ನು ಊರ್ಮಿಳಾ ಕುಮಾರಿ ಎಂದು ಗುರುತಿಸಲಾಗಿದೆ. ಇವರಿಗೆ ಮಿಶೊ ಕಂಪೆನಿಯಿಂದ ಉಡುಗೊರೆ ಬಂದಿದೆ ಬೇಕಾದಲ್ಲಿ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಎಂದು ಪತ್ರ ಬಂದಿತ್ತು. ಅದನ್ನು ನಂಬಿದ ಊರ್ಮಿಳಾ ಅವರು ಕರೆ ಮಾಡಿದಾಗ ವ್ಯಕ್ತಿಯೊಬ್ಬ ಕಂಪೆನಿಯ ಅಧಿಕಾರಿಯೆಂದು ಹೇಳಿ, ತೆರಿಗೆ ಕಟ್ಟುವಂತೆ ಹೇಳಿದ್ದಾರೆ. ನಂತರ ಹಂತ ಹಂತವಾಗಿ ಸುಮಾರು ರೂ.92,000ವನ್ನು […]
ಆನ್ಲೈನ್ ನಲ್ಲಿ ವಂಚನೆ ➤ ದೂರು ದಾಖಲು Read More »
ಕರ್ನಾಟಕ, ಕ್ರೈಮ್ ನ್ಯೂಸ್


