ಟ್ರಂಪ್‌ ಗೆಲುವಿನ ನಂತರ ಅಮೆರಿಕದಲ್ಲಿ ದೀಪಾವಳಿ ಆಚರಣೆ

(ನ್ಯೂಸ್ ಕಡಬ) newskadaba.com . 14. ಕಳೆದ ವಾರ ನಡೆದ ಅಧ್ಯಕ್ಷೀಯ ಚುನಾವಣೆಯ ನಂತರ ಯುಎಸ್‌‍ ಕಾಂಗ್ರೆಸ್‌‍ನಲ್ಲಿ ನಡೆದ ಮೊದಲ ಪ್ರಮುಖ ಕಾರ್ಯಕ್ರಮವಾಗಿ ಎರಡು ಡಜನ್‌ಗಿಂತಲೂ ಹೆಚ್ಚು ಸಂಸದರು ಮತ್ತು ಪ್ರಖ್ಯಾತ ಭಾರತೀಯ ಅಮೆರಿಕನ್ನರು ದೀಪಾವಳಿಯನ್ನು ಆಚರಿಸಿದರು.

ವಾರ್ಷಿಕ ದೀಪಾವಳಿ ಅಟ್‌ ಕ್ಯಾಪಿಟಲ್‌ ಹಿಲ್‌ ಅನ್ನು ಶ್ರೀ ಸ್ವಾಮಿನಾರಾಯಣ ಮಂದಿರವೂ ಹಿಂದೂ ಅಮೇರಿಕನ್‌ ಫೌಂಡೇಶನ್‌, ಸಿಖ್ಸ್ ಫಾರ್‌ ಅಮೇರಿಕಾ, ಜೈನ್‌ ಅಸೋಸಿಯೇಶನ್‌ ಆಫ್‌ ನಾರ್ತ್‌ ಅಮೇರಿಕಾ ಮತ್ತು ಆರ್ಟ್‌ ಆಫ್‌ ಲಿವಿಂಗ್‌ ಸೇರಿದಂತೆ ಹಲವಾರು ಇತರ ಭಾರತೀಯ ಅಮೇರಿಕನ್‌ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿತ್ತು.

Also Read  ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ► ಸುಳ್ಯದ ವೀಸಾ ಏಜೆಂಟ್ ವಿರುದ್ಧ ದೂರು

 

error: Content is protected !!
Scroll to Top