ಬಿಸ್ಮಿಲ್ಲಾ ಜುಮಾ ಮಸ್ಜಿದ್ ದೂಮಳಿಕೆ, ಕಾವಳಕಟ್ಟೆ; 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

(ನ್ಯೂಸ್ ಕಡಬ) newskadaba.com ನ. 05. ಕಾವಲಕಟ್ಟೆ ಬಿಸ್ಮಿಲ್ಲಾ ಜುಮಾ ಮಸೀದಿಯ ಆಡಳಿತ ಕಮಿಟಿಯ ವಾರ್ಷಿಕ ಮಹಾಸಭೆಯು ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಇವರ ಸಭಾ ಅದ್ಯಕ್ಷತೆಯಲ್ಲಿ ಆದಿತ್ಯವಾರದಂದು ಬಿಸ್ಮಿಲ್ಲಾ ಮದರಸ ದೂಮಳಿಕೆಯಲ್ಲಿ ನಡೆಯಿತು.

ಸಭೆಯಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹೈದರ್ ಕಾವಳಕಟ್ಟೆ, ಪ್ರ,ಕಾರ್ಯದರ್ಶಿಯಾಗಿ ಫರಾಝ್ ಬೆಂಗತ್ತೋಡಿ, ಉಪಾಧ್ಯಕ್ಷರಾಗಿ ಹಸೈನಾರ್ ಮದನಿ ದೂಮಳಿಕೆ, ಜೊತೆ ಕಾರ್ಯದರ್ಶಿಯಾಗಿ ಶಿಹಾಬ್ ದೂಮಳಿಕೆ, ವರ್ಕಿಂಗ್ ಕಾರ್ಯದರ್ಶಿಯಾಗಿ ಸಾದಿಕ್ ದೂಮಳಿಕೆ, ಕೋಶಾಧಿಕಾರಿಯಾಗಿ ಯೂಸುಫ್ ಅಲಂಗಾಲ್ ಮತ್ತು ಸದಸ್ಯರುಗಳಾಗಿ ಎಚ್.ಹಿ.ಹನೀಫ್ ದೂಮಳಿಕೆ, ಅಬೂಸಾಲಿ ಎನ್.ಸಿ.ರೋಡ್, ನಾಸೀರ್ ದೂಮಳಿಕೆ, ಉಮರಬ್ಬ ಬೆಂಗತ್ತೋಡಿ, ರಫೀಕ್ ಬೆಂಗತ್ತೋಡಿಯವರನ್ನು ಆಯ್ಕೆ ಮಾಡಲಾಯಿತು.

Scroll to Top