ಪಂಪ್ವೆಲ್ ಮಸ್ಜಿದ್ ತಕ್ವಾದಲ್ಲಿ ಬೃಹತ್ ಮೌಲಿದ್ ಸಂಗಮ



(ನ್ಯೂಸ್ ಕಡಬ)newskadaba.com,ಮಂಗಳೂರು (.02) : ಮಸ್ಜಿದ್ ತಕ್ವಾ ಪಂಪ್‌ವೆಲ್ ಇದರ ಆಶ್ರಯದಲ್ಲಿ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮಗ್ರಿಬ್ ನಮಾಝ್‌ ನ ಬಳಿಕ ಬೃಹತ್ ಮೌಲಿದ್ ಸಂಗಮ ನಡೆಯಿತು.
ಮಸ್ಜಿದ್ ಅಧ್ಯಕ್ಷರಾದ ಡಾ. ಹಾಜಿ ಯೇನಪೋಯ ಅಬ್ದುಲ್ಲ ಕುಞ್ಞಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ‌ಯ್ಯಿದ್ ಅಶ್ರಫ್ ತಂಙಳ್ ಆದೂರು (ಚೇರ್ಮನ್ ಎಜು ಪಾರ್ಕ್ ಮುಡಿಪು) ದುಆ ನೆರವೇರಿಸಿದರು. ಡಾ. ಹಾಜಿ ಎಸ್ಎಂ ರಶೀದ್ ಅವರು ಸ್ವಾಗತ ಕೋರಿದರು. ಯಾಸಿರ್ ಸಖಾಫಿ ಅಲ್ ಅಝ್‌ಹರಿ ಸಂದೇಶ ಭಾಷಣ ಮಾಡಿದರು.







error: Content is protected !!
Scroll to Top