ಸೋಲಾರ್ ಸಬ್ಸಿಡಿ ರದ್ದುಗೊಳಿಸಿದ ಸರ್ಕಾರ

(ನ್ಯೂಸ್ ಕಡಬ)newskadaba. ಬೆಂಗಳೂರು, ಜೂ . 17 . ಉಚಿತ ವಿದ್ಯುತ್‌ ನೀಡಲು ಮುಂದಾಗಿರುವ ಸರ್ಕಾರ ಇದೀಗ ಸೋಲಾರ್ ಸಬ್ಸಿಡಿ ರದ್ದುಪಡಿಸಿದೆ.

ಸೋಲಾರ್‌ ಬಳಸುತ್ತಿದ್ದ ಗ್ರಾಹಕರಿಗೆ ಪ್ರತೀ ತಿಂಗಳು ನೀಡುತ್ತಿದ್ದ ಸಬ್ಸಿಡಿ ರದ್ದುಗೊಳಿಸಿ KERC ಆದೇಶ ಹೊರಡಿಸಿದೆ. ಅದರಂತೆ 2007ರಿಂದ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ಪ್ರತೀ ಯೂನಿಟ್​ಗೆ 50 ಪೈಸೆಯಂತೆ ನೀಡುತ್ತಿದ್ದ ಸಬ್ಸಿಡಿ ರದ್ದುಪಡಿಸಲಾಗಿದೆ. ಬ್ಯಾಂಕ್‌ ಮೂಲಕ ಆಟೋಮೆಟಿಕ್‌ ಬಿಲ್‌ ಪಾವತಿ ಮಾಡುವಾಗ ನೀಡುತ್ತಿದ್ದ 0.25% ರಿಯಾಯಿತಿ ಸೌಲಭ್ಯವನ್ನು ಕೂಡಾ ರದ್ದುಗೊಳಿಸಿದೆ.

Also Read  ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ

 

 

 

 

 

 

error: Content is protected !!
Scroll to Top