ಬಂಟ್ವಾಳ: ವ್ಯಕ್ತಿಯೋರ್ವನ ಕೊಲೆ ಯತ್ನ ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮೇ.22. ವ್ಯಕ್ತಿಯೋರ್ವನ ಕೊಲೆಗೆ ಯತ್ನಿಸಿ, ಕೈ ಕಡಿದು ತುಂಡು ಮಾಡಿದ ಬಗ್ಗೆ ಬಂಟ್ವಾಳ‌ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಮಂಡಾಡಿ ಎಂಬಲ್ಲಿ ಶಿವರಾಜ್ ಕುಲಾಲ್ ಎಂಬಾವರ ಕೊಲೆ ಯತ್ನ ಮಾಡಲಾಗಿದೆ. ಸ್ನೇಹಿತ ಸಂತೋಷ್ ಎಂಬಾತ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ.

Scroll to Top