(ನ್ಯೂಸ್ ಕಡಬ)Newskadaba.com ಉಪ್ಪಿನಂಗಡಿ, ಮೇ.13. ಉಪ್ಪಿನಂಗಡಿ ಅಡೆಕ್ಕಲ್ ಬೇರಿಕೆ ಶಾಂತಪ್ಪ ಪೂಜಾರಿಯವರ ಮನೆಗೆ ಮರ ಬಿದ್ದ ಪರಿಣಾಮ ಅಪಾರ ನಷ್ಟ ಉಂಟಾಗಿದೆ ಎಂದು ವರದಿ ತಿಳಿಸಿದೆ.

ಸ್ಥಳಕ್ಕೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ವರದಿ ತಿಳಿಸಿದೆ.