ಸಂಬಂಧ ಬೆಳೆಸುವಂತೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ➤ ಕೊಡಲಿಯಿಂದ ಹತ್ಯೆ ಮಾಡಿದ ದಂಪತಿ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಏ.24. ಮಾನಸಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಡಲಿಯಿಂದ ದಂಪತಿ ಹತ್ಯೆ ಮಾಡಿರುವ ಘಟನೆ ಸುಲ್ತಾನ್‌ಪುರ ಜಿಲ್ಲೆಯ ಗೋಸೈಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಫತೇಪುರ್ ಚಪರ್ಹ್ವಾ ಗ್ರಾಮದಲ್ಲಿ ನಡೆದಿದೆ.


ಹತ್ಯೆಗೊಳಗಾದ ವ್ಯಕ್ತಿ ಗಂಗಾ ಪ್ರಸಾದ್ ಚೌಬೆ ವಾರಾಣಸಿಯ ಚೋಲಾಪುರದ ಬಂಟರಿ ಪ್ರದೇಶದ ನಿವಾಸಿ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನು ಆರೋಪಿ ದಂಪತಿಯಾದ ಪ್ರದೀಪ್ ನಿಶಾದ್ ಮತ್ತು ಪದ್ಮಾವತಿಯಾಗಿದ್ದಾರೆ. ದಂಪತಿಯನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ

Also Read  8ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅಧಿಕಾರ ಸ್ವೀಕಾರ

error: Content is protected !!