ಮಂಗಳೂರಿನ ಯುವತಿ ಥಾಯ್ಲೆಂಡ್ ನಲ್ಲಿ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.12. ಥಾಯ್ಲೆಂಡ್‌ ನಲ್ಲಿ ಅವಘಡದಲ್ಲಿ ಮಂಗಳೂರು ಬೇಕಿಂಗ್ ಕಂಪನಿ ರೆಸ್ಟೋರಂಟ್ ಒಡತಿ ಮೃತಪಟ್ಟ ಬಗ್ಗೆ ವರದಿಯಾಗಿದೆ.


ಮಂಗಳೂರು ಗೋರಿಗುಡ್ಡೆ ಹಿಲ್ ಸ್ಟೀಕ್ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ ಓಷಿನ್ ಪಿರೇರಾ (28) ಮೃತಪಟ್ಟ ಯುವತಿ ಎಂದು ತಿಳಿದುಬಂದಿದೆ. ಇವರು ಎರಡು ದಿನಗಳ ಹಿಂದೆಯಷ್ಟೇ ಥಾಯ್ಲೆಂಡ್‌ಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲಿ ಸ್ಕ್ಯೂಬಾ ಡೈವಿಂಗ್ ಮಾಡುವಾಗ ಅವಘಡದಲ್ಲಿ ಮೃತಪಟ್ಟಿದ್ದಾರೆ.

Scroll to Top