BMW ಕಾರ್ ನಲ್ಲಿ ದಾಖಲೆ ಇಲ್ಲದ 39 ಲಕ್ಷ ಮೌಲ್ಯದ 66 ಕೆಜಿ ಬೆಳ್ಳಿ ವಶ

(ನ್ಯೂಸ್ ಕಡಬ)newskadaba.com ದಾವಣಗೆರೆ, ಏ.08. ಚುನಾವಣೆ ಹೊತ್ತಲ್ಲೇ ದಾಖಲೆ ಇಲ್ಲದೆ ಸಾಗಿಸುವ ಹಣ, ಒಡವೆ ಇನ್ನಿತರ ವಸ್ತುಗಳ ಮೇಲೆ ಚುನಾವಣ ಆಯೋಗ ಕಣ್ಣಿಟ್ಟಿದೆ.


ಜಿಲ್ಲೆಯಾದಂತ್ಯ ದಾಖಲೆ ಇಲ್ಲದ ಹಣ, ಮದ್ಯ ಸಾಗಣೆಗೆ ಕಡಿವಾಣ ಹಾಕಲು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ನ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದ ಒಟ್ಟು 66 ಕೆಜಿಯ 39 ಲಕ್ಷ ಮೌಲ್ಯದ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಹಶೀಲ್ದಾರ್ ಡಾ.ಅಶ್ವತ್ಥ ಟೋಲ್ ಮಾಹಿತಿ ನೀಡಿದರು.

Also Read  ತೊಕ್ಕೊಟ್ಟು: ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ ➤ ವೃದ್ದ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top