ನಿವೃತ್ತಿ ಹೊತ್ತಲ್ಲಿ ಪ್ರಿನ್ಸಿಪಾಲ್‌ ಕಾಮ ಪುರಾಣ ➤10ನೇ ಕ್ಲಾಸ್‌ ವಿದ್ಯಾರ್ಥಿನಿಗೆ ಮೆಸೇಜ್‌, ವಿಡಿಯೊ ಕಾಲ್‌ ಕಿರುಕುಳ..!!

(ನ್ಯೂಸ್ ಕಡಬ)newskadaba.comರಾಯಚೂರು: ಮಾ.30 ರಾಯಚೂರಿನ ಶಕ್ತಿನಗರದ ಒಂದು ಕಾಲೇಜಿನ ಪ್ರಿನ್ಸಿಪಾಲ್‌ ವಿಜಯಕುಮಾರ್‌ ಅಂಗಡಿಗೆ ಇನ್ನೇನು ನಿವೃತ್ತಿ ವಯಸ್ಸು ಹತ್ತಿರ ಬಂದಿದೆ.  ಈತ ತನ್ನ ಕಾಲೇಜಿಲ್ಲಿಯೇ ವ್ಯಾಸಂಗ ಮಾಡುತ್ತಿದ್ದ  ವಿದ್ಯಾರ್ಥಿಗೆ ಪದೇ ಪದೇ ಮೆಸೇಜ್‌ ಮಾಡುತ್ತಾ, ಫೋನ್‌ ಮಾಡುತ್ತಾ ಅತ್ಯಂತ ಕೀಳು ಪದ ಬಳಸಿ ಕೆರಳಿಸಲು ಯತ್ನಿಸುತ್ತಿದ್ದ, ತಾನೇ ಕಾಮಪಿಶಾಚಿಯಂತೇ ವರ್ತಿಸುತ್ತಾ  ವಿದ್ಯಾರ್ಥಿನಿಯ ಬಾಳನ್ನು ಹಾಳು ಮಾಡಲು ಯತ್ನಿಸಿದ್ದಾನೆ.

ಈ ನೀಚ ಕೃತ್ಯಕ್ಕೆ ಇಳಿದ ಆತನಿಗೆ ಈಗ ಸ್ಥಳೀಯರೇ ಸೇರಿ ಧರ್ಮದೇಟು ನೀಡಲು ಮುಂದಾಗಿದ್ದರು. ಆದರೆ,  ಪೊಲೀಸರು ಮಧ್ಯಪ್ರವೇಶ ಮಾಡಿ ಅವನನ್ನು ಏಟಿನಿಂದ ಬಚಾವ್‌ ಮಾಡಿದ್ದಾರೆ.

 

 

 

Scroll to Top