ಇದು ನನ್ನ ಕೊನೆಯ ಪ್ರೀತಿ ➤ 92ನೇ ವಯಸ್ಸಿಗೆ 5ನೇ ಮದುವೆಯಾದ ಉದ್ಯಮಿ

(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್, ಮಾ. 21. ಮಾಧ್ಯಮ ಕ್ಷೇತ್ರದ ದಿಗ್ಗಜ ರೂಪರ್ಟ್ ಮುರ್ಡೋಕ್ ತಮ್ಮ 92ನೇ ವಯಸ್ಸಿನಲ್ಲಿ ಐದನೇ ಮದುವೆಯಾಗುತ್ತಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ರೂಪರ್ಟ್, ನಾನು ತುಂಬಾ ನರ್ವಸ್ ಆಗಿದ್ದು ನನಗೆ ನಿಜಕ್ಕೂ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಲು ಭಯವಾಗುತ್ತಿತ್ತು. ಆದರೂ ಇದು ನನ್ನ ಕೊನೆಯ ಪ್ರೀತಿ ಎಂದು ನನಗೆ ಗೊತ್ತಿದೆ ಎಂದಿದ್ದಾರೆ.

Also Read  ತೋಟದಲ್ಲಿ ಬಾವಲಿಗಳ ಹೆಣದ ರಾಶಿ ► ಇನ್ನೇನು ಕಾದಿದೆಯೋ ಆಪತ್ತು !

error: Content is protected !!
Scroll to Top