ಗ್ರಾಹಕರ ವಿಳಾಸಕ್ಕೆ ತಲುಪಿಸದೇ 6 ಐಫೋನ್ ಗಳ ಜೊತೆ ಪರಾರಿಯಾದ ಡೆಲಿವರಿ ಬಾಯ್ಸ್

Theft, crime, Robbery

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 14.  ಆರು ಐಫೋನ್ ಗಳ ಜೊತೆ ಡೆಲಿವರಿ ಬಾಯ್ಸ್ ಪರಾರಿಯಾಗಿರುವ ಕುರಿತು ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ. 05ರಂದು ತಸ್ಲೀಂ ಆರಿಫ್ ಎಂಬವರು ನೀಡಿದ ಐಫೋನ್ ಗಳನ್ನು ಡಂಜೋ ಡೆಲಿವಿ ಸೇವೆ ನೀಡುವ ಅರುಣ್ ಪಾಟೀಲ್ ಹಾಗೂ ನಯನ್.ಜೆ ಎಂಬವರು ಗ್ರಾಹಕರ ವಿಳಾಸಕ್ಕೆ ತಲುಪಿಸದೇ ಪರಾರಿಯಾಘಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕರಿತು ತನಿಖೆ ನಡೆಸುವಂತೆ ದೂರು ದಾಖಲಿಸಲಾಗಿದೆ.

Scroll to Top