ಬಂಟ್ವಾಳ: ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟ      ➤  ಗ್ಲೇಡಿಸ್ ಪಾಯ್ಸ್ ಗೆ ಪ್ರಥಮ ಸ್ಥಾನ

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಫೆ.22. ಬಂಟ್ವಾಳ ತಾಲೂಕಿನ ಪಲ್ಲಮಜಲು ನಿವಾಸಿ ಗ್ಲೇಡಿಸ್ ಪಾಯ್ಸ್ ಅವರು ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ನಡೆದ 43ನೇ ರಾಷ್ಟೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

65+ ವಿಭಾಗದ ತ್ರಿವಿಧ ಜಿಗಿತ, 800 ಮೀ. ಓಟ, 80ಮೀ. ಅಡೆತಡೆ ಓಟ, ಹಾಗೂ 4*100 ಮೀ. ರಿಲೇಯಲ್ಲಿ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.

 

Scroll to Top