ಬಜೆಟ್‌ನಲ್ಲಿ ಕರಾವಳಿ ಭಾಗದ ಮೀನುಗಾರಿಕೆಗೆ ಬಂಪರ್    ➤ ಹಳೆ ಘೋಷಣೆಗಳಿಗೆ ಅನುದಾನ…!!!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.18. ಕರಾವಳಿ ಭಾಗದ ಮೀನುಗಾರಿಕಾ ವಲಯಕ್ಕೆ ಬಂಪರ್‌ ಕೊಡುಗೆ, ಇದುವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕರಾವಳಿ ಹಿನ್ನೀರ ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ, ಮೀನುಗಾರಿಕೆ ಬಂದರುಗಳ ಹೂಳೆತ್ತುವ ಪ್ರಸ್ತಾಪ, ಕಿರು ಬಂದರುಗಳಿಗೆ ವಿಶೇಷ ಯೋಜನೆಗಳು ಜಾರಿ.

ಇವು ರಾಜ್ಯ ಬಜೆಟ್‌ನಲ್ಲಿ ಕರಾವಳಿ ಭಾಗಕ್ಕೆ ಸಿಕ್ಕ ಪ್ರಮುಖ ಯೋಜನೆಗಳು, ಕರಾವಳಿಯ ಮೀನುಗಾರಿಕಾ ವಲಯಕ್ಕೆ ಹತ್ತು ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

 

error: Content is protected !!
Scroll to Top