ಒಂದೇ ಬಾರಿಗೆ ಬರೊಬ್ಬರಿ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!!

(ನ್ಯೂಸ್ ಕಡಬ) newskadaba.com ಪೋಲೆಂಡ್, ಫೆ.17. ಮಹಿಳೆಯೋರ್ವರು ಬರೊಬ್ಬರಿ ಐದು ಮಕ್ಕಳಿಗೆ ಏಕಲಕಾಲದಲ್ಲಿ ಜನ್ಮ ನೀಡಿ ಸುದ್ದಿಯಾಗಿದ್ದಾರೆ. ಪೋಲೆಂಡ್ ನಲ್ಲಿ 37 ವರ್ಷದ ಮಹಿಳೆ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ.ಅವರಿಗೆ ಮೊದಲು 7 ಮಕ್ಕಳಿದ್ದರು.

ಡೊಮಿನಿಕಾ ಕ್ಲಾರ್ಕ್ ತನ್ನ ಗರ್ಭಧಾರಣೆಯ 28 ನೇ ವಾರದಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ್ದಾರೆ . ಮೂವರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ ಎಂದು ವರದಿ ತಿಳಿಸಿದೆ. ಸಿಸೇರಿಯನ್ ಮೂಲಕ ಮಹಿಳೆಗೆ ಹೆರಿಗೆ ಮಾಡಿಸಲಾಗಿದೆ. ಹುಟ್ಟಿದ ಎಲ್ಲಾ ಮಕ್ಕಳ ತೂಕ 710 ರಿಂದ 1400 ಗ್ರಾಂ ಇದ್ದು ಶಿಶುಗಳ ಆರೋಗ್ಯ ಚೆನ್ನಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Also Read  3 ವರ್ಷದ ಮಗುವನ್ನು ಕರಡಿಯ ಬೋನಿಗೆ ಎಸೆದ ಕ್ರೂರಿ ತಾಯಿ..! ➤ ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

 

 

error: Content is protected !!
Scroll to Top