➤ ಕರ್ನಾಟಕದಲ್ಲಿ ಹೊಸ ಪ್ರಭೇದ 2 ಏಡಿ ಪತ್ತೆ!

(ನ್ಯೂಸ್ ಕಡಬ) newskadaba.com. ಕಾರವಾರ, ಫೆ.15.  ಭಾರತದ ಜೈವಿಕ ವೈವಿಧ್ಯತೆಯ ಪಟ್ಟಿಗೆ ಹೊಸ ಜಾತಿಯ 2 ಏಡಿಗಳು ಸೇರ್ಪಡೆಯಾಗಿದೆ.  ಕರ್ನಾಟಕದಲ್ಲಿ 2 ಹೊಸ ಏಡಿ ಪ್ರಭೇದ ಪತ್ತೆಯಾಗಿದ್ದು, ಆ ಮೂಲಕ ಭಾರತದಲ್ಲಿನ ಏಡಿ ಪ್ರಭೇದಗಳ ಸಂಖ್ಯೆ 75ಕ್ಕೇರಿಕೆಯಾಗಿದೆ.

ಭಾರತದ ಜೈವಿಕ ವೈವಿಧ್ಯತೆಯ ಪಟ್ಟಿಗೆ ಹೊಸ ಜಾತಿಯ ಏಡಿಗಳು ಸೇರ್ಪಡೆಯಾಗುತ್ತಿದ್ದು, ಪಶ್ಚಿಮ ಕರಾವಳಿಗೆ ಸಂಪೂರ್ಣವಾಗಿ ಹೊಸದಾದ ಸಿಹಿನೀರಿನ ಏಡಿ ಮತ್ತು ಸಮುದ್ರದ ಏಡಿ ಎಂಬ ಎರಡು ಜಾತಿಯ ಏಡಿಗಳು ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿವೆ.

Scroll to Top