➤ ಮಂಗಳೂರು ಕೊರಗಜ್ಜನ ಕೋಲಕ್ಕೆ ಅಡ್ಡಿಯಾಗದಂತೆ ಅಮಿತ್ ಷಾ ರೋಡ್ ಶೋ ಬಂದ್!

(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.9. ಮಂಗಳೂರಿನಲ್ಲಿ ಕೇಂದ್ರ ಗೃಹ ಸಚಿವಸಚಿವರ ರೋಡ್  ಶೋ ಫೆ.11 ರಂದು ನಡೆಸಲು  ತಿರ್ಮಾನಿಸಲಾಗಿತ್ತು.

ಆದರೆ ರೋಡ್ ಶೋವನ್ನು ನಡೆಸುವ ದಿನ ಹತ್ತಿರದಲ್ಲಿ ಸ್ವಾಮಿ ಕೊರಗಜ್ಜನ ಕೋಲ ನಡೆಯಲಿದೆ ಎಂದು ತಿಳಿದ ಸಚಿವರು ಕೋಲಕ್ಕೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ರೋಡ್ ಶೋವನ್ನು ರದ್ದು ಮಾಡಿದ್ದಾರೆ.  ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ಫೆ. 11 ರಂದು ಕೋಲ ನಿಗದಿಯಾಗಿತ್ತು ಎಂದು ತಿಳಿದು ಬಂದಿದೆ.

Scroll to Top