ಜಡ್ಜ್ ಮನೆಯಲ್ಲಿ ಕಳವು ಇಬ್ಬರು ಖದೀಮರು ಸೆರೆ

crime, arrest, suspected

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.26. ವಾರದ ಹಿಂದಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ಇಬ್ಬರು ಖದೀಮರು ಚಾಳಿ ಬಿಡದೆ ಮತ್ತದೇ ದುಷ್ಕೃತ್ಯವೆಸಗಿ ಹೆಣ್ಣೂರು ಪೊಲೀಸರಿಗೆ ಸಿಕ್ಕಿಬಿದ್ದು ಪುನಃ ಜೈಲುಪಾಲಾಗಿದ್ದಾರೆ.


ಕುಖ್ಯಾತ ಮನೆಗಳ್ಳರಾದ ಫಯಾಜ್ ಮತ್ತು ಪ್ರಸಾದ್ ಬಂಧಿತ ಆರೋಪಿಗಳಾಗಿದ್ದಾರೆ. ಹೆಣ್ಣೂರು, ರಾಮಮೂರ್ತಿನಗರ ಸೇರಿದಂತೆ ಹಲವೆಡೆ ಅರವತ್ತು ಸಲ ಮನೆಗಳ್ಳತನ ಮಾಡಿದ್ದ ಇವರು ಕೋಲಾರದಲ್ಲಿ ನ್ಯಾಯಾಧೀಶರ ನಿವಾಸದಲ್ಲೂ ಕಳ್ಳತನ ಮಾಡಿದ್ದರು.

Scroll to Top