ನಾಲ್ವರಿಗೆ ಗೃಹ ರತ್ನ ಪ್ರಶಸ್ತಿ ಪ್ರಧಾನ

(ನ್ಯೂಸ್ ಕಡಬ) newskadaba.com ಹಾವೇರಿ , ಜ.09.  ಹಾವೇರಿ ಜಿಲ್ಲೆಯ ಹೊಸರಿತ್ತಿ ಶ್ರೀ ಸುಬುದೇಂದ್ರತೀರ್ಥ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸಪೇಟೆಯ ನಾಲ್ವರು ಗೃಹ ರಕ್ಷಕ ಸಿಬ್ಬಂದಿಗೆ ಗೃಹ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು ಎಂದು ವರದಿಯಾಗಿದೆ.

ಪ್ರಶಸ್ತಿ ಪಡಿದವರನ್ನು ಗೃಹ ರಕ್ಷಕದಳದ ತಾಲೂಕು ಸಮಾದೇಷ್ಟ ಎಸ್.ಎಂ.ಗಿರೀಶ್ ಕುಮಾರ್, ಹಂಪಿ ಗೃಹರಕ್ಷಕ ದಳದ ಭಾಷಾಸಾಬ್, ಎಚ್.ಸಿದ್ದಪ್ಪ, ಬಿ.ಕೊಟ್ರಪ್ಪ ಅವರಿಗೆ ಮಂತ್ರಾಲಯದ ಸುಳಾದಿ ಹನುಮೇಶಾಚಾರ್  ಎಂದು ಗುರುತಿಸಲಾಗಿದೆ.

ಸಂಸ್ಥೆಯ ಅಧ್ಯಕ್ಷ ಸಿದ್ಧಲಿಂಗಯ್ಯ ಅಂಕಲಕೋಟೆ, ಡಾ.ಧರ್ಮನಗೌಡ, ಪತ್ರಕರ್ತ ಅನಂತ ಪದ್ಮನಾಭ ಇದ್ದರು ಎನ್ನಲಾಗಿದೆ.

error: Content is protected !!
Scroll to Top