ನಾಪತ್ತೆಯಾಗಿದ್ದ ಸ್ನೇಹಿತರಿಬ್ಬರು ಶವವಾಗಿ ಪತ್ತೆ…!!!           

(ನ್ಯೂಸ್ ಕಡಬ) newskadaba.com ಗಜಿಯಾಬಾದ್, ಜ. 05. ನಾಪತ್ತೆಯಾಗಿದ್ದ ಇಬ್ಬರು ಬಾಲ್ಯ ಸ್ನೇಹಿತರು 800 ಮೀಟರ್ ಅಂತರದ ಎರಡು ಜಮೀನಿನಲ್ಲಿ ಶವವಾಗಿ ಪತ್ತೆಯಾದ ಘಟನೆ ತಿಲಾ ಮೋರ್ ಎಂಬಲ್ಲಿ ವರದಿಯಾಗಿದೆ.

ಮೃತರನದನು ಗೌರವ್ ಮತ್ತು ದುರ್ಗೇಶ್ ಎಂದು ಗುರುತಿಸಲಾಗಿದೆ. ಎರಡೂ ಮೃತದೇಹದ ಮುಖಗಳು ಆ್ಯಸಿಡ್‌ನಿಂದ ಭಾಗಶಃ ಸುಟ್ಟುಹೋಗಿದ್ದವು ಎನ್ನಲಾಗಿದೆ. ಗೌರವ್ ಮತ್ತು ದುರ್ಗೇಶ್ ತಮ್ಮ ಮನೆಯಿಂದ ಭೋಪುರಕ್ಕೆ ಹೋಗಲು ನೆರೆಹೊರೆಯವರ ಬೈಕನ್ನು ಪಡೆದಿದ್ದು, ಬೈಕ್‌ನಲ್ಲಿ ತೆರಳಿದ್ದ ಇಬ್ಬರ ಪೋನ್ ಆ ಬಳಿಕ ಸ್ವಿಚ್ಢ್ ಆಫ್ ಆಗಿತ್ತು. ಬಳಿಕ ನಾಪತ್ತೆ ಪ್ರಕರಣ ದಾಖಲಿಸಿ ಯುವಕರಿಗೆ ಹುಡುಕಾಟ ನಡೆಸಲಾಗಿದ್ದು, ಈ ವೇಳೆ ಇಬ್ಬರ ಮೃತದೇಹ ಪತ್ತೆಯಾಗಿದೆ.

Also Read  ಮಕ್ಕಳಿಗೆ ಹಣದಾಸೆ ಮೂಡಿಸಿ ಲೈಂಗಿಕ ದೌರ್ಜನ್ಯ ಆರೋಪ - ಹೋಟೆಲ್ ಕುಕ್ ಅರೆಸ್ಟ್..!

error: Content is protected !!
Scroll to Top