➤ *ಜೀಪು ನಿಲ್ಲಿಸುವ ವೇಳೆ ಹೃದಯಾಘಾತ- ಚಾಲಕ ಸಾವು*

(ನ್ಯೂಸ್ ಕಡಬ) news kadaba.com ಉಪ್ಪಿನಂಗಡಿ, ಡಿ.7. ಉಪ್ಪಿನಂಗಡಿ:  ಜೀಪು ಚಲಾಯಿಸಿಕೊಂಡು ಅಸ್ಪತ್ರೆಗೆಂದು ಬಂದ ವ್ಯಕ್ತಿಯೊರ್ವರು  ಜೀಪು ನಿಲ್ಲಿಸುವ ವೇಳೆ ಹೃದಯಸ್ತಂಭನಕ್ಕೆ ಒಳಗಾದ ಘಟನೆ ಡಿ.7 ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.

ಕೊಯಿಲ ಗ್ರಾಮದ ವಿಶ್ವನಾಥ (50) ಎಂಬವರು ಹೃದಯಸ್ತಂಭನಕ್ಕೆ ಒಳಗಾಗಿ ಸಾವನಪ್ಪಿರುವ  ವ್ಯಕ್ತಿಯಾಗಿದ್ದಾರೆ.  ಇವರು ಪತ್ನಿ,  ಇಬ್ಬರು ಹೆಣ್ಣು ಮಕ್ಕಳನ್ನು ಅಗಳಿದ್ದಾರೆ.

Scroll to Top