ಉಪ್ಪಿನಂಗಡಿ: ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಅಟೋ ರಿಕ್ಷಾಕ್ಕೆ ಎಟಿಎಂ ಹಣ ಸಾಗಾಟದ ವಾಹನ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ವಾಸು ಪೂಜಾರಿ(52) ಸಾವನಪ್ಪಿರುವ ಘಟನೆ ನ.29 ರಂದು ನಡೆದಿದೆ.