ಕಡಬ: ದ್ವಿಚಕ್ರ ವಾಹನಗಳ ಮಾಡಿಫಿಕೇಶನ್ ಸಂಸ್ಥೆ ‘ಮೋಟೋ ಗೇರ್’ ಶುಭಾರಂಭ ➤‌ ಎಲ್ಇಡಿ ಲೈಟ್ಸ್, ಹೆಲ್ಮೆಟ್ಸ್, ಜಾಕೆಟ್ಸ್, ಬೈಕ್ ಗಳ ಎಲ್ಲಾ ವಿಧದ ಐಟಂಗಳು ಒಂದೇ ಸೂರಿನಡಿ ಲಭ್ಯ

(ನ್ಯೂಸ್ ಕಡಬ) newskadaba.com ಕಡಬ, ಸೆ.12. ಬೈಕ್ ಹಾಗೂ ಕಾರುಗಳ ಆಕ್ಸಸರೀಸ್ ಸಂಸ್ಥೆ ಮೋಟೋ ಗೇರ್ ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಸೋಮವಾರದಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯಲ್ಲಿ ಶುಭಾರಂಭದ ಪ್ರಯುಕ್ತ ದ್ವಿಚಕ್ರ ವಾಹನಗಳಿಗೆ ಹಾಗೂ ಕಾರುಗಳಿಗೆ ಬೇಕಾದ ವಿವಿಧ ರೀತಿಯ ಎಲ್ಇಡಿ ಬಲ್ಬ್ ಗಳು, ಜಾಕೆಟ್ ಗಳು, ವಿವಿಧ ಬ್ರ್ಯಾಂಡ್ ನ ಹೆಲ್ಮೆಟ್ ಗಳು ಸೇರಿದಂತೆ ಮೋಡಿಫಿಕೇಶನ್ ಐಟಂಗಳು ಮಿತ ದರದಲ್ಲಿ ದೊರೆಯಲಿವೆ. ಕಾರುಗಳ ಮಾಡಿಫಿಕೇಶನ್ ಐಟಂಗಳು ದೊರೆಯಲಿದ್ದು, ಶುಭಾರಂಭದ ಪ್ರಯುಕ್ತ 9″ ಆಂಡ್ರಾಯ್ಡ್ ಮ್ಯೂಸಿಕ್ ಸಿಸ್ಟಂ ಹಾಗೂ ರಿವರ್ಸ್ ಕ್ಯಾಮೆರಾ ಕಾಂಬೋ 9000 ರೂ. ಆಫರ್ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9164797362 ಅಥವಾ 8277259716 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಕಡಬದ ಪ್ರಪ್ರಥಮ ಎಕ್ಸ್‍ರೇ ವಿಭಾಗ ಶುಭಾರಂಭ ➤ ತಜ್ಞ ವೈದ್ಯರ ಭೇಟಿಯ ಜೊತೆಗೆ ಎಕ್ಸ್‍ರೇ ಸೇವೆ ಶ್ಲಾಘನೀಯ: ಸಚಿವ ಎಸ್.ಅಂಗಾರ

error: Content is protected !!
Scroll to Top