(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 06. ರಾಜ್ಯ ಪೊಲೀಸ್ ಇಲಾಖೆಯು 108 ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು (ಸಿವಿಲ್) ವರ್ಗಾವಣೆ ಮಾಡಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಈ ಹಿಂದೆ 92 ಪೊಲೀಸ್ ಇನ್ ಸ್ಪೆಕ್ಟರ್ (ಸಿವಿಲ್) ವರ್ಗಾವಣೆ ಮಾಡಲಾಗಿತ್ತು.
ರಾಜ್ಯ ಪೊಲೀಸ್ ಇಲಾಖೆಯ 108 ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ ➤ ಪುತ್ತೂರು ಇನ್ಸ್ಪೆಕ್ಟರ್ ಆಗಿದ್ದ ಉಮೇಶ್ ಉಪ್ಪಳಿಕೆ ದ.ಕ ಜಿಲ್ಲಾ ಡಿಎಸ್ ಬಿ ಗೆ ವರ್ಗಾವಣೆ
