(ನ್ಯೂಸ್ ಕಡಬ) newskadaba.com ಕೊಚ್ಚಿನ್, ಫೆ. 17. ಮಲಯಾಳಂ ಚಿತ್ರನಟ ಪ್ರದೀಪ್ ಕೊಟ್ಟಾಯಂ ಅವರು ಹೃದಯಾಘಾತದಿಂದ ಗುರುವಾರದಂದು ಬೆಳಗ್ಗೆ ನಿಧನರಾಗಿದ್ದಾರೆ.
2001ರಲ್ಲಿ ಐವಿ ಸಸಿ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಇವರು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸಹಜ ಹಾಸ್ಯದಿಂದ ಪ್ರೇಕ್ಷಕರ ಮನಗೆದ್ದಿದ್ದರು.