ಸುಳ್ಯ: ಬ್ರೇಕ್ ವೈಫಲ್ಯ ➤ಮನೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಲಾರಿBy News Kadaba Desk / November 16, 2021 (ನ್ಯೂಸ್ ಕಡಬ) newskadaba.com ಸುಳ್ಯ, ನ. 16. ಕೆಂಪುಕಲ್ಲು ಸಾಗಾಟದ ಈಚರ್ ಲಾರಿಯೊಂದು ಬ್ರೇಕ್ ವೈಫಲ್ಯಗೊಂಡು ಇಳಿಜಾರು ಪ್ರದೇಶದಲ್ಲಿದ್ದ ತಿರುಮಲೇಶ್ವರಿ ಎಂಬವರ ಮನೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಘಟನೆ ಮಂಗಳವಾರದಂದು ನಡೆದಿದೆ.