ಸ್ವಯಂ ನಿವೃತ್ತಿ ಪಡೆದ ಕೊಂಬಾರು ಪಿಡಿಒ ಶಿಪ್ರಸಾದ್ ಅಡ್ಪಂಗಾಯ ➤ ಗ್ರಾ.ಪಂ. ವತಿಯಿಂದ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಕಡಬ, ನ. 09. ಕೊಂಬಾರು ಗ್ರಾ.ಪಂ‌ ಅಭಿವೃದ್ಧಿ ಅಧಿಕಾರಿಯಾಗಿ, ಕಡಬ ತಾ.ಪಂ. ಕಛೇರಿಯಲ್ಲಿ ಪ್ರಭಾರ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿವಪ್ರಸಾದ್ ಅಡ್ಪಂಗಾಯ ಅವರು ಸರಕಾರಿ ಸೇವೆಯಿಂದ ಸ್ವಯಂ ನಿವೃತ್ರಿ ಪಡೆದ ಹಿನ್ನೆಲೆ ಕೊಂಬಾರು ಗ್ರಾ.ಪಂ. ವತಿಯಿಂದ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಕೊಂಬಾರು ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಶಿವಪ್ರಸಾದ್, ಅಭಿವೃದ್ದಿ ಅಧಿಕಾರಿ ರಾಘವೆಂದ್ರ ಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಸರಿತಾ, ಸದಸ್ಯರಾದ ಮಧುಸೂಧನ್ ಓಡೋಳಿ, ಜಯಶ್ರೀ ರಾಮಚಂದ್ರ ಗೌಡ, ಚನ್ನಕೇಶವ ಗೌಡ ಕೈಂತಿಲ ಮೊದಲಾದವರು ಉಪಸ್ಥಿತರಿದ್ದರು.

Scroll to Top