ಕಡಬ: ಸಾಫ್ಟ್ ಡ್ರಿಂಕ್ಸ್ ಹೋಲ್ ಸೇಲ್ ಮಾರಾಟ ಸಂಸ್ಥೆ ರೋಯಲ್ ಟ್ರೇಡರ್ಸ್ ಶುಭಾರಂಭ ➤ ಮದುವೆ, ಶುಭ ಸಮಾರಂಭಗಳ ಖರೀದಿಗೆ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಅ.16. ಎಲ್ಲಾ ತರಹದ ಸಾಫ್ಟ್ ಡ್ರಿಂಕ್ಸ್ ಮತ್ತು ನೀರಿನ ಬಾಟಲಿ ಮಾರಾಟ ಸಂಸ್ಥೆ ರೋಯಲ್ ಟ್ರೇಡರ್ಸ್ ಕಡಬದಲ್ಲಿ ಶುಭಾರಂಭಗೊಂಡಿತು.

ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಬೇಕಾದ ಹನಾ, ಕೊಕಕೋಲಾ, ಪೆಪ್ಸಿ, ಸ್ಪ್ರೈಟ್ ಸೇರಿದಂತೆ ವಿವಿಧ ಬ್ರ್ಯಾಂಡ್ ಗಳ ಸಾಫ್ಟ್ ಡ್ರಿಂಕ್ಸ್, ನೀರಿನ ಬಾಟಲಿಗಳು ಹೋಲ್ ಸೇಲ್ ಹಾಗೂ ರಿಟೇಲ್ ಆಗಿ ಗ್ರಾಹಕರಿಗೆ ದೊರೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9008691557 ಅಥವಾ 7619515429 ಸಂಖ್ಯೆಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು ಸೆನ್ ಕ್ರೈಂ ಠಾಣಾ ಎಎಸ್ಐ ಆಗಿ ಶೀನಪ್ಪ ಪೂಜಾರಿ ಮುಂಭಡ್ತಿ

error: Content is protected !!
Scroll to Top