ನಾಳೆಯಿಂದ ಆಗಸ್ಟ್ 08 ರವರೆಗೆ ಕಡಬದ ಮೈಸೂರು ಗಾರ್ಮೆಂಟ್ಸ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್

(ನ್ಯೂಸ್ ಕಡಬ) newskadaba.com ಕಡಬ, ಜು.31. ಕಡಬದ ಮುಖ್ಯ ರಸ್ತೆಯ ಶಿವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮೈಸೂರು ಗಾರ್ಮೆಂಟ್ಸ್ ನಲ್ಲಿ (ನಾಳೆ) ಆಗಸ್ಟ್ 01 ರಿಂದ 08 ರ ವರೆಗೆ ಸ್ಟಾಕ್ ಕ್ಲಿಯರೆನ್ಸ್ ಸೇಲ್ ನಡೆಯಲಿದೆ.

ಟಾಪ್ ರೂ.149, ಸಾರಿ 299 ರೂ., ಡ್ರೆಸ್ ಮೆಟೀರಿಯಲ್ಸ್ 100 ರೂ., ಶರ್ಟ್ 249. ರೂ., ಜೀನ್ಸ್ ಪ್ಯಾಂಟ್ 199 ರೂ., ಕಿಡ್ಸ್ ಪ್ಯಾಂಟ್ 199 ರೂ., ಬೇಬಿ ಡ್ರೆಸ್ 299 ರೂ., ಟಿ-ಶರ್ಟ್ 199 ರೂ. ಹಾಗೂ ಗೌನ್ 499 ರೂ.ಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7259 803 192 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಮಂಗಳೂರು: ನಳಿನ್ ಕುಮಾರ್ ಕಟೀಲ್ ರವರು ಶೀಘ್ರ ಗುಣಮುಖರಾಗುವಂತೆ ವಿಶೇಷ ಪೂಜೆ

 

 

 

 

error: Content is protected !!
Scroll to Top