ಕಡಬದಲ್ಲಿ ಖಾಕಿ ಸರ್ಪಗಾವಲು ➤ 15 ವಾಹನಗಳು ಸೀಝ್, ದಂಡ ವಿಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಮೇ.10. ಅನಗತ್ಯವಾಗಿ ಪೇಟೆಗೆ ಬಂದ ವಾಹನ ಚಾಲಕರಿಗೆ ಬಿಸಿ ಮುಟ್ಟಿಸಿರುವ ಕಡಬ ಪೊಲೀಸರು ವಾಹನಗಳನ್ನು ಸೀಝ್ ಮಾಡಿದ್ದಾರೆ.

ಠಾಣಾ ಮುಂಭಾಗದಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದ್ದು, ಪೇಟೆಗೆ ಬಂದ ಹೆಚ್ಚಿನ ಎಲ್ಲಾ ವಾಹನಗಳಿಗೆ ದಂಡ ವಿಧಿಸಿರುವ ಪೊಲೀಸರು 15 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ‌.

 

 

Scroll to Top