ಕಡಬ: ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ ಹನೀಫ್ ಅವರ ಮೆಸೇಂಜರ್ ಹ್ಯಾಕ್ ➤ ಹಣ ಕಳುಹಿಸುವಂತೆ ಸಂದೇಶ ರವಾನೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 13. ಕಡಬ ಗ್ರಾ.ಪಂ ಮಾಜಿ ಅಧ್ಯಕ್ಷರಾಗಿರುವ ಹಾಜಿ ಕೆ.ಎಂ ಹನೀಫ್ ಅವರ ಮೆಸೇಂಜರ್ ಅನ್ನು ಹ್ಯಾಕ್ ಮಾಡಿ ಹಲವರಿಗೆ ಹಣ ಕಳುಹಿಸಿಕೊಡುವಂತೆ ಮೆಸೇಜ್ ರವಾನಿಸಲಾಗಿದ್ದು, ಇದರಿಂದ ಸಂಶಯಗೊಂಡ ಕೆಲವು ಗೆಳೆಯರು ಇದರ ನಿಜಾಂಶವನ್ನು ಅರಿಯಲು ಕೆ.ಎಂ ಹನೀಫ್ ಅವರನ್ನು ನೇರವಾಗಿ ಸಂಪರ್ಕಿಸಿದ್ದರು.


ಇದರಿಂದ ಮೋಸದ ಕುತಂತ್ರವನ್ನು ತಿಳಿದ ಹನೀಫ್ ಅವರು ತಕ್ಷಣವೇ ಕಡಬ ಪೋಲೀಸರ ಗಮನಕ್ಕೆ ತಂದಿದ್ದು, ಜನರಲ್ಲಿ ಇಂತಹಾ ಮೋಸಜಾಲದ ಕುರಿತಾಗಿ ಎಚ್ಚರಿಕೆ ವಹಿಸುವಂತೆ ಕರೆ ನೀಡಿದ್ದಾರೆ.

Also Read  ಕಡಬದ ಪಿಲ್ಯ ಫ್ಯಾಷನ್ ನಲ್ಲಿ ಇಂದಿನಿಂದ ಫ್ರೀಡಂ ಮೆಗಾ ಸೇಲ್ ➤‌ 3 ಜೊತೆ ಮಕ್ಕಳ ಕುರ್ತಿಗೆ 229 ರೂ., ಮಹಿಳೆಯರ ಕುರ್ತಿಗೆ ಕೇವಲ 399 ರೂ. ಮಾತ್ರ

error: Content is protected !!
Scroll to Top