?ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹೋಟೆಲ್ ಸಿಬ್ಬಂದಿಯೋರ್ವರ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 07. ಇಲ್ಲಿನ ಹೊಟೇಲ್ ಸಿಬ್ಬಂದಿಯೋರ್ವರ ಮೃತದೇಹವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಇಂದು ಪತ್ತೆಯಾಗಿದೆ.


ಮೃತರನ್ನು ಪೊಲೀಸ್ ಠಾಣೆಯ ಬಳಿಯ ಹೊಟೇಲೊಂದರ ಸಿಬ್ಬಂದಿ ಸತೀಶ ಎಂದು ಗುರುತಿಸಲಾಗಿದೆ.

 

Scroll to Top