ಫೈಝರ್ ಬಯೋಟೆಕ್ ನ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡ ನರ್ಸ್ ಮೃತ್ಯು

(ನ್ಯೂಸ್ ಕಡಬ) newskadaba.com ಪೋರ್ಚುಗಲ್, ಜ. 06. ಕೊರೋನಾ ಲಸಿಕೆ ಹಾಕಿಕೊಂಡಿದ್ದ ನರ್ಸ್ ಓರ್ವರು ಮೃತಪಟ್ಟ ಘಟನೆ ಪೋರ್ಚುಗಲ್ ನಲ್ಲಿ ನಡೆದಿದೆ.


ಮೃತರನ್ನು ಸೋನಿಯಾ ಅಜೆಮೊಡೆ (41) ಎಂದು ಗುರುತಿಸಲಾಗಿದೆ. ಇವರು ಪೋರ್ಚುಗಲ್ ಇನ್ಸ್ಟಿಟ್ಯೂಟ್ ಆಫ್ ಅಂಕೊಲಾಜಿಯಲ್ಲಿ ಮಕ್ಕಳ ಸಹಾಯಕ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಫೈಝರ್ ಬಯೋಟೆಕ್ ಅಭಿವೃದ್ದಿ ಪಡಿಸಿದ ಕೋವಿಡ್ ಲಸಿಕೆಯನ್ನು ತೆಗೆದುಕೊಂಡ ಎರಡು ದಿನಗಳ ನಂತರ ಮೃತಪಟ್ಟಿದ್ದಾರೆ.

Scroll to Top