ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ, ಡಿ. 05: ಕಡಬ ಮತ್ತು ಪುತ್ತೂರು ತಾಲುಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ ಇಂದು 5 ಮಂದಿಯಲ್ಲಿಕೋವಿಡ್ ಪತ್ತೆಯಾಗಿದೆ.

 

 

ಕಡಬ ತಾಲೂಕಿನ ಕೌಕ್ರಾಡಿ ನಿವಾಸಿ 21 ವರ್ಷದ ಯುವತಿ, ಕೊಂಬಾರು ನಿವಾಸಿ 60 ವರ್ಷದ ಮಹಿಳೆ, 23 ವರ್ಷದ ಯುವತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇನ್ನು ಪುತ್ತೂರು ತಾಲುಕಿನಲ್ಲಿ ಕಬಕ ನಿವಾಸಿ 21 ವರ್ಷದ ಯುವಕ, ಬಜತ್ತೂರು ನಿವಾಸಿ 19 ವರ್ಷದ ಯುವಕ ನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

 

Scroll to Top