ತೊಡಿಕಾನ: ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುದ್ದಲಿ ಪೂಜೆ

(ನ್ಯೂಸ್ ಕಡಬ) newskadaba.com ತೊಡಿಕಾನ, ಡಿ. 02: ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ಮತ್ಸ್ಯ ತೀರ್ಥ ನದಿ ತಡೆಗೋಡೆಗೆ ಗುದ್ದಲಿ ಪೂಜೆ ನ.27 ರಂದು ನಡೆಯಿತು.

 

 

ಕಾರ್ಯಕ್ರಮದಲ್ಲಿ ಶಾಸಕ ಎಸ್.ಅಂಗಾರ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಯ.ಎಂ. ಹರೀಶ್ ಕಂಜಿಪಿಲಿ, ತಾ.ಪಂ. ಸದಸ್ಯೆ ಶ್ರೀಮತಿ ಪುಷ್ಪಾ ಮೇದಪ್ಪ. ದೀಪಕ್ ಕುತ್ತಮೊಟ್ಟೆ, ಸಂತೋಷ್ ಕುತ್ತಮೊಟ್ಟೆ, ಆನಂದ ಕಲ್ಲಗದ್ದೆ, ಕೇಶವ ಕೊಳಲುಮೂಲೆ, ಉಮಾಶಂಕರ, ಜನಾರ್ದನ, ಕೆ.ಕೆ ನಾರಾಯಣ, ಬಾಳಕೃಷ್ಣ ಕೆ.ಕೆ. ಮೊದಲಾದವರು ಉಪಸ್ಥಿತರಿದ್ದರು.

Also Read  ಮಂಗಳೂರು: ಕಟ್ಟಡದಿಂದ ಬಿದ್ದು ವ್ಯಕ್ತಿ ಮೃತ್ಯು

 

error: Content is protected !!
Scroll to Top