ಕಡಬ: ಎಕ್ಸ್.ಎಲ್.ಲೇಡಿಸ್ ಬೊಟಿಕ್ಯು ವಸ್ತ್ರ ಮಾರಾಟ ಮಳಿಗೆ ಶುಭಾರಂಭ



(ನ್ಯೂಸ್ ಕಡಬ) newskadaba.com ಕಡಬ.12: ಇಂದು ಮುಖ್ಯ ರಸ್ತೆಯಲ್ಲಿರುವ ಪಂಚಾಯತ್ ಬಿಲ್ಡಿಂಗ್ ನಲ್ಲಿ ಮಹಿಳೆಯರ ವಸ್ತ್ರ ಮಾರಾಟ ಮಳಿಗೆ ಎಕ್ಸ್.ಎಲ್.ಲೇಡಿಸ್ ಬೊಟಿಕ್ಯು ಶುಭಾರಂಭಗೊಂಡಿದೆ.







 

 

ಕಾರ್ಯಕ್ರಮದಲ್ಲಿ ಕಡಬ ಪೊಲೀಸ್ ಉಪನಿರೀಕ್ಷಕ ರುಕ್ಮ ನಾಯ್ಕ್ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಪಿ.ಪಿ ವರ್ಗೀಸ್, ಹಾಜಿ ಸೈಯದ್ ಮೀರಾ ಸಾಹೇಬ್, ಹಾಜಿ ಹನೀಫ್ ಕೆ.ಎಂ. ರಾಯ್ ಅಬ್ರಹಾಂ, ನಾರಾಯಣ ರೈ, ಅಶ್ರಫ್ ಶೇಡಿಗುಂಡಿ, ಶರೀಫ್ ಎ.ಎಸ್. ಸವಾದ್ ಪುರುಷರಕಟ್ಟೆ ಹಾಗೂ ಮಳಿಗೆ ಮಾಲಕ ರಫೀಕ್, ಪಾಲುದಾರರಾದ ಸಂಶುದ್ದೀನ್, ಶರೀಫ್ ಕೆ.ಎಂ ಮತ್ತಿತರರು ಉಪಸ್ಥಿತರಿದ್ದರು.






 

 

error: Content is protected !!
Scroll to Top