ಸುಳ್ಯ: ಯುವ ನಾಯಕ ಮುದ್ದಸೀರ್ ಕುದ್ರೋಳಿ ನಿಧನಕ್ಕೆ ಸಂತಾಪ

(ನ್ಯೂಸ್ ಕಡಬ) newskadaba.com ಸುಳ್ಯ.12: ಮಂಗಳೂರಿನ ಅಸುಪಾಸಿನ ಬಡ ಹಾಗೂ ನಿರ್ಗತಿಕ ಜನರಿಗೆ ಆಶಾಕಿರಣ ವಾಗಿ ಬಡವರ ಹಸಿವು ನೀಗಿಸಲು ಸಹಾಯ ಮಾಡಬಲ್ಲ ವ್ಯಕ್ತಿತ್ವ ರಾಜಕೀಯ ಸಮಾಜಿಕ ಧಾರ್ಮಿಕ ರಂಗದಲ್ಲಿ ತನ್ನನ್ನು ತಾನೂ ಸಮಾಜ ಸೇವೆಯಲ್ಲಿ ತೊಡಗಿ ಸಮಾಜಕ್ಕೆ ಮಾದರಿಯಾದ ಯುವ ನಾಯಕ ಮುದ್ದಸೀರ್ ರವರ ನಿಧನಕ್ಕೆ ಅರಂತೋಡು ವಲಯ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 

 

Also Read  ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ಪಲ್ಟಿ, ಸವಾರೆ ತಂದೆ ಮೃತ್ಯು ➤ ಮದುವೆ ಮನೆಯಲ್ಲಿ ಸೂತಕದ ಛಾಯೆ

 

ಭಗವಂತನು ಮನೆಯವರಿಗೆ ಕುಟುಂಬದ ಬಂಧು ಮಿತ್ರ ರಿಗೆ ನೋವುವನ್ನು ಸಹಿಸುವ ಶಕ್ತಿ ಕರುಣಿಸಲಿ ಎಂದು ಸಂತಾಪ ಸೂಚಕದಲ್ಲಿ ತಿಳಿಸಿದ್ದರು .

 

error: Content is protected !!
Scroll to Top