ಪುತ್ತೂರು, ಕಡಬ ಉಭಯ ತಾಲೂಕುಗಳಲ್ಲಿ ಇಂದು 7 ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 25. ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಇಂದು7 ಹೊಸ ಕೊರೋನಾ ಪಾಸಟಿವ್ ಪ್ರಕರಣ  ದೃಢಪಟ್ಟಿದೆ.


ಪುತ್ತೂರು ತಾಲೂಕಿನ ಕೆಮ್ಮಿಂಜೆ ನಿವಾಸಿ 55 ವರ್ಷದ ಪುರುಷ, ಕೆಯ್ಯೂರು ನಿವಾಸಿ 59 ವರ್ಷದ ಪುರುಷ, ಬನ್ನೂರು ಕಟ್ಟೆ ನಿವಾಸಿ 76 ವರ್ಷದ ಪುರುಷ, ಮಾಡ್ನೂರು ನಿವಾಸಿ 62 ವರ್ಷದ ಪುರುಷ, ವೀರಮಂಗಲ ನಿವಾಸಿ 38 ವರ್ಷದ ಮಹಿಳೆ ಹಾಗೂ ಕಡಬ ತಾಲೂಕಿನ ಕುಂತೂರು ನಿವಾಸಿ 71 ವರ್ಷದ ಪುರುಷ, ನೆಲ್ಯಾಡಿ ನಿವಾಸಿ 74 ವರ್ಷದ ಪುರುಷನಲ್ಲಿ ಕೊರೋನಾ ದೃಢಗೊಂಡಿದೆ.

Scroll to Top