ಕಾಣಿಯೂರು: 33 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆBy Ashitha Soodlu / August 23, 2020 (ನ್ಯೂಸ್ ಕಡಬ) newskadaba ಕಾಣಿಯೂರು.com . ಆ,23: ಕಾಣಿಯೂರು ಶ್ರೀ ಲಕ್ಷ್ಮಿನರಸಿಂಹ ಭಜನಾ ಮಂದಿರದ ವತಿಯಿಂದ 33 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಶನಿವಾರದಂದು ನಡೆಯಿತು.