ಕಡಬ, ಪುತ್ತೂರು ಉಭಯ ತಾಲೂಕಿನಲ್ಲಿ ಇಂದು 9 ಕೊರೊನಾ ಕೇಸ್‌ ಪತ್ತೆ



(ನ್ಯೂಸ್ ಕಡಬ) newskadaba.com.ಕಡಬ,ಆ.11:  ಪುತ್ತೂರು ಮತ್ತು ಕಡಬ ಉಭಯ ತಾಲೂಕಿನಲ್ಲಿ ಇಂದು ೯ಮಂದಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಇದರಿಂದಾಗಿ ಜನರ ಆತಂಕ ಮತ್ತೆ ಹೆಚ್ಚಾಗುತ್ತಿದೆ.






ತಾಲೂಕು ಆರೋಗ್ಯ ಇಲಾಖೆಯ ವರದಿಯಂತೆ ಪರ್ಲಡ್ಕ ನಿವಾಸಿ ೫೦ ವರ್ಷದ ಮಹಿಳೆ, ಕೊರ್ನಡ್ಕ ನಿವಾಸಿ ೬೦ ವರ್ಷದ ವ್ಯಕ್ತಿ, ಕೆಮ್ಮಿಂಜೆಯ ೩೪ ವರ್ಷದ ವ್ಯಕ್ತಿ, ೨೫ ವರ್ಷದ ಮಹಿಳೆ, ೪ ವರ್ಷದ ಬಾಲಕ, ಬೆಟ್ಟಂಪಾಡಿ ನಿವಾಸಿ ೨೪ ವರ್ಷದ ಮಹಿಳೆ, ೫೩ ವರ್ಷದ ವ್ಯಕ್ತಿ, ತಿಂಗಳಾಡಿ ನಿವಾಸಿ ೪೭ ವರ್ಷದ ಮಹಿಳೆಯಲ್ಲಿ ಕೊರೊನಾ ದೃಢಪಟ್ಟಿದೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮ ನಿವಾಸಿ ೩೧ ವರ್ಷದ ವ್ಯಕ್ತಿಯಲ್ಲಿ ಕೊರೊನಾ ವರದಿ ಪಾಸಿಟಿವ್‌ ಬಂದಿದೆ.






error: Content is protected !!
Scroll to Top