ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ
9945410150
ಶ್ರೀಕ್ಷೇತ್ರ ಸಿಗಂದೂರಿಗೆ ಐದು ನೂರು ವರ್ಷದ ಇತಿಹಾಸ ಇರುವುದುಂಟು. ಶೇಷಪ್ಪ ಎಂಬುವರ ಕನಸಿನಲ್ಲಿ ತಾಯಿ ಪ್ರತ್ಯಕ್ಷಳಾಗಿ ಗುಡಿ ಕಟ್ಟಲು ಆಜ್ಞೆ ನೀಡುತ್ತಾಳೆ, ಇದರ ಅಣತಿಯಂತೆ ದುಗ್ಗಜನ ಬಳಿ ಹೇಳಿಕೊಂಡು ಗುಡಿ ಕಟ್ಟಿದರು ಎಂಬ ಪ್ರತೀತಿ ಉಂಟು. ಸಿಗಂದೂರೇಶ್ವರಿ ಕ್ಷೇತ್ರದಲ್ಲಿ ಕ್ಷೇತ್ರ ಪಾಲಕರಾಗಿ ಭೂತ (ವೀರಭದ್ರ) ಸ್ಥಾನ ಪಡೆದುಕೊಂಡಿದೆ.
ಈ ಪ್ರಸಿದ್ಧ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಸಾಗರದ ಹತ್ತಿರ ಇದ್ದು ದೇವಸ್ಥಾನವು ಸುಂದರ ಕಾನನದ ನಡುವೆ ಕಂಡುಬರುತ್ತದೆ. ದೇವಸ್ಥಾನವನ್ನು ತಲುಪಲು ಲಾಂಚ್ ವ್ಯವಸ್ಥೆ ಮಾಡಲಾಗಿದ್ದು, ಪ್ರಕೃತಿಯ ಸೌಂದರ್ಯವನ್ನು ಅನುಭವಿಸಲು ಸೂಕ್ತ ಸ್ಥಳ ಇದಾಗಿದೆ.
ಸಿಗಂದೂರಿನ ಚೌಡೇಶ್ವರಿ ತಾಯಿಯ ತನ್ನ ವಿಶೇಷ ಶಕ್ತಿಯಿಂದ ಜನರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಾರೆ. ಭಕ್ತರು ಕೇಳಿದ ವರವನ್ನು ದಯಪಾಲಿಸುವಳು, ತಾಯಿಯ ಆಶೀರ್ವಾದದಿಂದ ಬೆಲೆಬಾಳುವ ಚಿನ್ನ, ಹಣ, ಆಸ್ತಿ ಕಳೆದುಕೊಂಡರೆ ಅದನ್ನು ಮರಳಿ ಪಡೆಯಬಹುದೆಂಬುದು ವಿಶೇಷ.
ಸಿಗಂದೂರು ಚೌಡೇಶ್ವರಿಯ ಕಾವಲಿದೆ ಎಂಬ ಸಂದೇಶದ ಫಲಕಗಳು ಇಲ್ಲಿ ಸರ್ವೇ ಸಾಮಾನ್ಯವಾಗಿ ಕಾಣಬಹುದು ನಿಮ್ಮ ಕಷ್ಟವನ್ನು ಪರಿಹರಿಸಿಕೊಳ್ಳಲು ತಾವು ಸಹ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ ಇಂದೇ ಕರೆಮಾಡಿ
9945410150