ಆಲಂಕಾರು ಮೆಸ್ಕಾಂ ನೂತನ ಜೆ.ಇ ಕರ್ತವ್ಯಕ್ಕೆ ಹಾಜರು

(ನ್ಯೂಸ್ ಕಡಬ) newskadaba.com ಕಡಬ,ಜೂ.25:ಆಲಂಕಾರು ಮೆಸ್ಕಾಂಗೆ ನೂತನ ಜೆ.ಇ ಯಾಗಿ ಪ್ರೇಮ್ ಕುಮಾರ್ ಎಸ್. ಜೂ.22ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಚಿಟ್ಟೆಹಳ್ಳಿ ಗ್ರಾಮದವರಾದ ಇವರು ಕಿರಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.


ಪುತ್ತೂರು ಕೆಪಿಟಿಸಿಎಲ್ನಲ್ಲಿ 6ವರ್ಷದಿಂದ ಕಿರಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು ಇದೀಗ ವರ್ಗಾವಣೆಗೊಂಡು ಆಲಂಕಾರು ಮೆಸ್ಕಾ ಶಾಖೆಗೆ ಕರ್ತವ್ಯಕ್ಕೆ ಆಗಮಿಸಿದ್ದಾರೆ.

error: Content is protected !!

Join the Group

Join WhatsApp Group