ಕಡಬಕ್ಕೂ ಕಾಲಿಟ್ಟ ಕೊರೋನಾ ➤ ಕಡಬದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್By News Kadaba Desk / June 5, 2020 (ನ್ಯೂಸ್ ಕಡಬ) newskadaba.com ಕಡಬ, ಜೂ.05. ದೇಶವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ಮಹಾಮಾರಿಯು ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ ಶಾಲೆಯೊಂದರ ಶಿಕ್ಷಕ, ಕಡಬ ಗ್ರಾಮದ ನಿವಾಸಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಇದೀಗ ಕಡಬದಲ್ಲೂ ಕೊರೋನಾ ಆತಂಕ ಶುರುವಾಗಿದೆ.