Big Breaking news ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್‌ಗೆ ಎರಡನೇ ಬಲಿ

  • ಮೃತ ಬಂಟ್ವಾಳ ಮಹಿಳೆಯ ಅತ್ತೆ ಸಾವು

ಮಂಗಳೂರು, ಎ.23: ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್ ಎರಡನೇ ಬಲಿ ಪಡೆದಿದೆ.

ಎ.18ರಂದು ಬಂಟ್ವಾಳದ ಮಹಿಳೆಯ 75 ವರ್ಷದ ಅತ್ತೆ ಕೊರೋನ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರನ್ನು ವೆನ್ಲಾಕ್‌ನ ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಸ್ಪಂದಿಸಿದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದೆ.

error: Content is protected !!

Join the Group

Join WhatsApp Group